ನಾಸಾದ ವೈಜ್ಞಾನಿಕ ಸಂಶೋಧನೆ – ಒಂದು ಪುಟ್ಟ ಲೇಖನ

ನಾಸಾದ ಬಹುಮುಖ್ಯ ಸಾಧನೆಗೆ ಅಲ್ಲಿನ ವಿಜ್ಞಾನಿಗಳ ಪರಿಶ್ರಮ ಮತ್ತು ಅವರ ಸಂಶೋದನೆಯೇ ಕಾರಣ ನಾಸಾದ ಗೆಲುವು ಅಲ್ಲಿನ ವಿಜ್ಞಾನಿಗಳಿಗೆ ಸಲ್ಲೂತದೆ. ನಾಸಾದ ವಿಜ್ಞಾನಿಗಳಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳೂ ಇದ್ದಾರೆಂಬುದು ಒಂದು ಸಂತೋಷದ ವಿಚಾರ. ನಮ್ಮ ನಾಡಿನ ಇಸ್ರೋದ ರೀತಿಯೇ ಅಲ್ಲಿನ ಜನ ಮತ್ತು ವಿದ್ಯಾರ್ಥಿಗಳಿಗೆ ನಾಸಾವು ಬಹು ಮುಖ್ಯ ಆಕರ್ಷಿಯನೀಯವಾಗಿದೆ.
ನಾನು ಒಮ್ಮೆಲೇ ಓದಿದ ಒಂದು ವಿಜ್ಞಾನ ಲೇಖನದಲ್ಲಿ , ಅಮೇರಿಕಾ ಜನರು ಮತ್ತು ವಿದ್ಯಾರ್ಥಿಗಳ ವಿಜ್ಞಾನ ಸಂಶೋಧನೆಯ ಅಭಿವೃದಿಗೆ ನಾಸಾದ ವಿಜ್ಞಾನ ಸಂಶೋದನೆಗಳು ಕಾರಣಎನ್ನಬಹುದು. ನಕ್ಷತ್ರಗಳೆಂದರೆ ಸೂರ್ಯ. ಇದೇ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿರುತ್ತವೆ. ಭೂಮಿಯೆಂಬ ಗ್ರಹವೊಂದರಲ್ಲಿ ನಾವೆಲ್ಲ ಇದ್ದೇವೆ ಎಂಬ ಸಂಗತಿ ಚಿಕ್ಕಮಕ್ಕಳಿಗೂ ಗೊತ್ತಿರುವಂಥ ಸಂಗತಿ. ನಮ್ಮ ಸೌರಮಂಡಲದಾಚೆಯೂ ಇಂಥದೊಂದು ಗ್ರಹಮಂಡಲವಿದೆಯಾ ಎಂಬ ರಹಸ್ಯವನ್ನು ವಿಜ್ಞಾನಿಗಳಿಗೆ ಇಂದಿಗೂ ನಿಖರವಾಗಿ ಭೇದಿಸಲಾಗಿಲ್ಲ. ನಮ್ಮ ಸೌರಮಂಡಲದ ಹೊರತಾಗಿ ಇರುವ ಸೂರ್ಯನ ಸುತ್ತ ಇತರೆ ಗ್ರಹಗಳು ಸುತ್ತುತ್ತಿರುವ ವಿಷಯವನ್ನು ನಾಸಾ ಬಹಿರಂಗಪಡಿಸಲಿದೆ.

NASA scientists with their board of calculations, 1961.
ನಾಸಾದ ಏರೋನಾಟಿಕ್ಸ್ ರಿಸರ್ಚ್ ಮಿಷನ್ ಡೈರೆಕ್ಟರೇಟ್ ವೈಮಾನಿಕ ಸಂಶೋಧನೆ ನಡೆಸುತ್ತದೆ.
ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ನಾಸಾವು ಒಂದು ಮುನ್ನಡೆಯಾಗಿದೆ, ಅಧ್ಯಕ್ಷ ಡ್ವೈಟ್ ಡಿ ಐಸೆನ್ಹೋವರ್ ನಾಸಾವನ್ನು ಸ್ಥಾಪಿಸಿದರು.ನ್ಯಾಶನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಆಕ್ಟ್ ಎಂಬ ಹೆಸರನ್ನು ಜುಲೈ 29, 1958 ರಂದು ಸ್ಥಾಪಿಸಲಾಹಿತು.

image.png

ಅಂದಿನಿಂದ, US ಬಾಹ್ಯಾಕಾಶ ಪರಿಶೋಧನೆ ಪ್ರಯತ್ನಗಳು ಅಪೋಲೋ ಮೂನ್ ಲ್ಯಾಂಡಿಂಗ್ ಮಿಷನ್ಸ್, ಸ್ಕೈಲ್ಯಾಬ್ ಬಾಹ್ಯಾಕಾಶ ನಿಲ್ದಾಣ ಮತ್ತು ನಂತರ ಬಾಹ್ಯಾಕಾಶ ನೌಕೆಯನ್ನೂ ಒಳಗೊಂಡಂತೆ ಅಲಾವಾರು ಸಂಶೋಧನೆಯನ್ನು ಮಾಡಿದೆ. ಬಾಹ್ಯಾಕಾಶ ಯಾತ್ರೆಗಳಲ್ಲಿ ಬಳಸಲಾಗುವ ರೇಡಿಯೋಐಸೋಟೋಪ್ ಥರ್ಮೋಎಲೆಕ್ಟ್ರಿಕ್ ಜನರೇಟರ್ನ ಮಲ್ಟಿ-ಮಿಷನ್ ರೇಡಿಯೋಐಸೋಟೋಪ್ ಥರ್ಮೋಎಲೆಕ್ಟ್ರಿಕ್ ಜನರೇಟರ್ (MMRTG) ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಸ್ಯಾನ್ ಜೋಸ್ ನಗರವು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿದೆ, ಅಲ್ಲಿ ನಾಸಾ ನೆಲೆಗೊಂಡಿದೆ. ನಾಸಾವು ಪ್ರಪಂಚದ ಕೆಲವು ಸ್ಮಾರ್ಟೆಸ್ಟ್ ರಾಕೆಟ್ ವಿಜ್ಞಾನಿಗಳಿಗೆ ನೆಲೆಯಾಗಿದೆ. ಇತ್ತೀಚಿಗೆ ನಾಸಾದ ವಿಜ್ಞಾನಿಗಳು ನಮ್ಮ ಪ್ರಿಯ ವಿಜ್ಞಾನಿ ಮತ್ತು ರಾಷ್ಟ್ರಪತಿಗಳಾಗಿದ್ದ , ನಮ್ಮನ್ನು ಅಗಲಿದ ವಿಜ್ಞಾನಿ ಅಬ್ದುಲ್ ಕಲಾಂರನ್ನು ನೆನಪಿಸಿದೆ.
ಭಾರತದ ಮಾಜಿ ರಾಷ್ಟ್ರಪತಿ, ಅಪರೂಪದ ಬಾಹ್ಯಾಕಾಶ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂರಿಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಶೇಷ ಗೌರವ ಸಲ್ಲಿಸಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಪತ್ತೆಯಾದ ವಿಶಿಷ್ಟ ಸೂಕ್ಷಜೀವಿಯೊಂದಕ್ಕೆ ನಾಸಾ ಕಲಾಂರ ಹೆಸರನ್ನಿಟ್ಟಿದೆ.
ಇದೊಂದು ಅಪರೂಪದ ಸೂಕ್ಷ್ಮ ಜೀವಿಯಾಗಿದ್ದು, ಸದ್ಯಕ್ಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಮಾತ್ರ ಕಾಣಿಸಿಕೊಂಡಿದೆ. ಈ ಜೀವಿಗೆ ‘ಸೊಲಿಬಾಸಿಲಸ್ ಕಲಾಮಿ’ ಎಂದು ಹೆಸರಿಡಲಾಗಿದೆ.
ಈ ಕುರಿತು ಮಾತನಾಡಿರುವ ನಾಸಾದ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್, “ಬ್ಯಾಕ್ಟೀರಿಯಕ್ಕೆ ಸೊಲಿಬಾಸಿಲಸ್ ಕಲಾಮಿ ಎಂದು ಹೆಸರಿಡಲಾಗಿದೆ. ಸೊಲಿಬಾಲಿಸಿಸ್ ಎನ್ನುವುದು ಈ ಬ್ಯಾಕ್ಟೀರಿಯಾದ ಜಾತಿಯಾಗಿದೆ. ಇದರ ಮುಂದೆ ಡಾ. ಅಬ್ದುಲ್ ಕಲಾಮ್ ಅವರ ಹೆಸರಿಡಲಾಗಿದೆ,” ಎಂದು ಹೇಳಿದ್ದಾರೆ.

For Introductory Knowledge on NASA :

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s